ಮಾದ…

ಮಾದ… ಮಿತಿ ಮೀರಿದ ನಗರೀಕರಣದ ಸಲುವಾಗಿ ಒಂದು ಕುಟುಂಬ ನಾಶವಾಗುವ ಕಿರು-ನಾಟಕ.
ಇಲ್ಲಿ ಬರುವ ಎಲ್ಲ ಪಾತ್ರಗಳು ಕಾಲ್ಪನಿಕ, ಇದು ಯಾರನ್ನೂ ಬಿಂಬಿಸುವ ಪ್ರಯತ್ನವಲ್ಲ.

ಇಲ್ಲಿಯ  ಒಂದು ಪಾತ್ರವನ್ನು ನಿರರ್ಗಳವಾಗಿ, ಸಹಜವಾಗಿ ನಿಭಾಯಿಸಿರುವ ನನ್ನ ಮಿತ್ರ ಕಾಲವಶವಾಗಿದ್ದಾನೆ. ಸಜ್ಜನಿಕೆ, ಸಹೃದಯ, ಆದರ್ಶವಾಗಿ ಬದುಕಿದ ಈ ವ್ಯಕ್ತಿಗೆ ನಮ್ಮ ನಮನ. ಮಿತ್ರನ ದ್ವನಿಯನ್ನು ಹಾಗು ಅವನ ಭಾವವನ್ನು ಹಿಡಿದಿಟ್ಟಿರುವ ನಾವೇ ಧನ್ಯರು.

ಇಲ್ಲಿ ಬರುವ ಮಾದ … ಪ್ರತಿಯೊಂದು ಪ್ರಗತಿಪರ / ಪ್ರಗತಿಹೊಂದುತ್ತಿರುವ ರಾಷ್ಟ್ರದ ಸಾಮಾನ್ಯ ನಾಗರೀಕನಾಗಿ ಮತ್ತು ಅವರ ಸಾಮಾಜಿಕ ಸಮಸ್ಯೆಯಾಗಿ ತೊರಲ್ಪಟ್ಟಿದ್ದಾನೆ!

ನನ್ನ ಕೆಲವು ಮಿತ್ರರು ಇದನ್ನು ಹಿಂದಿ ಚಿತ್ರವಾದ ‘ಪೀಪ್ಲಿ ಲೈವ್’ ಎಂಬ ಚಿತ್ರಕ್ಕೆ ಹೋಲಿಸಿದ್ದಾರೆ! ಆದರೆ ಇದು ‘ಪೀಪ್ಲಿ ಲೈವ್ ‘ ಬರುವ ಮುಂಚೆಯೇ ಹೆಣೆದಿದ್ದ ಕಿರು-ನಾಟಕ.

Leave a Reply

Your email address will not be published. Required fields are marked *