ಗೀತ ರಚನೆ : ಗೀತಪ್ರಿಯಹಾಡು : ಎಸ್. ಪಿ. ಬಾಲಸುಬ್ರಮಣ್ಯಂ(SPB)ಸಂಗೀತ : ರಾಜನ್-ನಾಗಂದ್ರ ಏ… ಹೇ… ಹೆ… ಹೇ…ಓ… ಹೋ… ಹೊ… ಹೋ..ಹಾ ಹಾ ಹಾ ಹಾ .. ಹಾ ಅ… ನೀರಬಿಟ್ಟು ನೆಲದ ಮೇಲೆ ದೋಣಿ ಸಾಗದು..ನೆಲವಬಿಟ್ಟು ನೀರ ಮೇಲೆ ಬಂಡಿ ಹೋಗದು..ನಿನ್ನಬಿಟ್ಟು ನನ್ನ… ನನ್ನ ಬಿಟ್ಟು ನಿನ್ನ…ಜೀವನಾ ಸಾಗದು.. ಜೀವನಾ ಸಾಗದು..ನೀರಬಿಟ್ಟು ನೆಲದ ಮೇಲೆ ದೋಣಿ ಸಾಗದು.. ಸೂರ್ಯ ಬರದೆ ಕಮಲವೆಂದು ಅರಳದು ..ಚಂದ್ರನಿರದೆ ತಾರೆಯೆಂದು ನಲಿಯದು..ಸೂರ್ಯ ಬರದೆ ಕಮಲವೆಂದು ಅರಳದು ..ಚಂದ್ರನಿರದೆ ತಾರೆಯೆಂದು ನಲಿಯದು..ಒಲವು ಮೂಡದಿರಲು ಮನವು […]
ಗೀತೆ / ಚಿತ್ರಗೀತೆ
ಗೀತೆ / ಚಿತ್ರಗೀತೆ
ನೋಟದಾಗೆ ನಗೆಯಾ ಮೀಟಿ
ಹಾಡು: ಎಸ್. ಪಿ. ಬಾಲಸುಬ್ರಮಣ್ಯಂಸಂಗೀತ: ರಾಜನ್-ನಾಗೇಂದ್ರಸಾಹಿತ್ಯ: ಪ್ರೊ: ದೂಡ್ಡ ರಂಗೇಗೌಡ ನೋಟದಾಗೆ ನಗೆಯಾ ಮೀಟಿ… ಮೋಜಿನಾಗೆ ಎಲ್ಲೆಯದಾಟಿ ಹಾ:..ಮೋಡಿಯ ಮಾಡಿದೊಳ ಪರಸಂಗ ಐತೇ .. ಪರಸಂಗ ಐತೇಆಹಾ! ಮೊಹಾವ ತೋರಿದೊಳ ಪರಸಂಗ ಐತೇ.. ಪರಸಂಗ ಐತೇ… ಬರಡಾದ ಬದುಕಿಗೆ ಹೊಸ ನೇಸ್ರು ಅರಳೈತೆ!ಮನಸ್ನಾಗೆ ವಸ ಆಸೆ, ವಸ ಭಾಸೆ ಬೆಳೆದೈತೆ !ಕುಂತ್ರೂ, ನಿಂತ್ರೂ ನನ್ನ ಚೆಲುವಿ ಚೆಲುವೆ ಕಾಡೈತೆ !ಮೈಯಾಗೆ ಸಂತೋಸದ ಮಲ್ಲಿಗೆ ಬಿರಿದೈತೆ !ಮೈಯಾಗೆ ಸಂತೋಸದ ಮಲ್ಲಿಗೆ ಬಿರಿದೈತೆ ! ನೋಟದಾಗೆ ನಗೆಯಾ ಮೀಟಿ… ಮೋಜಿನಾಗೆ ಎಲ್ಲೆಯದಾಟಿ ಹಾ:..ಮೋಡಿಯ ಮಾಡಿದೊಳ […]
ಯಾರೇ ಕೂಗಾಡಲಿ
ಗೀತ ರಚನೆ : ಚೀ।। ಉದಯಶಂಕರ್ಹಾಡು: ಡಾ।। ರಾಜ್ ಕುಮಾರ್ಸಂಗೀತ: ಜಿ. ಕೆ ವೆಂಕಟೇಶ್ ಯಾರೇ ಕೂಗಾಡಲಿ ಊರೇ ಹೋರಾಡಲಿ ನಿನ ನೆಮ್ಮದಿಗೆ ಭಂಗವಿಲ್ಲ ಎಮ್ಮೆ ನಿನಗೆ ಸಾಟಿ ಇಲ್ಲ ಬಿಸಿಲು-ಮಳೆಗೆ ಬಿರುಗಾಳಿ-ಚಳಿಗೆ ನೀ ಅಳುಕದೆ ಮುಂದೆ ಸಾಗುವೆಅರೆ ಹೊಯ್ ! ಅರೆ ಹೊಯ್ ! ಅರೆ ಹೊಯ್ ! ಅರೆ ಹೊಯ್ ! ಟುರ್ರಾ ….. ಯಾರೇ ಕೂಗಾಡಲಿ ಊರೇ ಹೋರಾಡಲಿ… ಗುಣದಲ್ಲಿ ನೀ ಉಪಕಾರಿ ಮಾನವಗೆ ನೀ ಸಹಕಾರಿ !ಗುಣದಲ್ಲಿ ನೀ ಉಪಕಾರಿ ಮಾನವಗೆ ನೀ ಸಹಕಾರಿಕಸವನ್ನೇ ತಿಂದರು […]
ಬಾನಿಗೊಂದು ಎಲ್ಲೇ ಎಲ್ಲಿದೆ ?
ಗೀತ ರಚನೆ : ಚೀ।। ಉದಯಶಂಕರ್ಹಾಡು : ಡಾ।। ರಾಜ್ ಕುಮಾರ್ಸಂಗೀತ : ಹೇ ಹೆ, ಹೆ ಹೆ, ಹೆ ಹೆ ಹೆ ಹೇ , ಹೇ ಹೇ ಹೆ, ಹೆ ಹೆ ಹೇಆ ಹಾ…… ಅಂ ಹಮ್ ಹಂ…… ಬಾನಿಗೊಂದು ಎಲ್ಲೇ ಎಲ್ಲಿದೆ ನಿನ್ನಾಸೆಗೆಲ್ಲಿ ಕೊನೆಇದೆ…ಏಕೇ ಕನಸು ಕಾಣುವೇ…. ನಿಧಾನಿಸು ನಿಧಾನಿಸು… ಬಾನಿಗೊಂದು ಎಲ್ಲೇ ಎಲ್ಲಿದೆ ನಿನ್ನಾಸೆಗೆಲ್ಲಿ ಕೊನೆಇದೆ…ಏಕೇ ಕನಸು ಕಾಣುವೇ…. ನಿಧಾನಿಸು ನಿಧಾನಿಸು… ಆಸೆಎಂಬ ಬಿಸಿಲು ಕುದುರೆ ಏಕೆ ಏರುವೇಮರಳುಗಾಡಿನಲ್ಲಿ ಸುಮ್ಮನೇಕೆ ಅಲೆಯುವೇಅವನ ನಿಯಮ ಮೀರಿ ಇಲ್ಲಿ ಏನು […]
ನಗು ನಗುತಾ ನಲಿ ನಲಿ
ಆ ಹಾ ಹಾ .. ಆ ಹಾ ಹಾ .. ಅ….. ಹಾ ನಗು ನಗುತಾ ನಲಿ ನಲಿ…ಎಲ್ಲಾ ದೇವನ ಕಲೆಯೆಂದೇ ನೀ ತಿಳಿ… ಅದರಿಂದಾ ನೀ ಕಲಿ.ನಗು ನಗುತಾ ನಲಿ ಏನೇ ಆಗಲಿ. ಜಗವಿದು ಜಾಣ ಚೆಲುವಿನ ತಾಣ ಎಲ್ಲೆಲ್ಲೂ ರಸದೌತಣ ನಿನಗೆಲ್ಲೆಲ್ಲ್ಲೂರಸದೌತಣಲತೆಗಳು ಕುಣಿದಾಗ ಹೂಗಳು ಬಿರಿದಾಗ..ನಗು ನಗುತಾ ನಲಿ ಏನೇ ಆಗಲಿ ತಾಯೀ ಒಡಲಿನ ಕುಡಿಯಾಗಿ ಜೀವನ! ತಾಯೀ ಒಡಲಿನ ಕುಡಿಯಾಗಿ ಜೀವನ!ಮೂಡಿ ಬಂದು ಚೇತನ! ತಾಳಲೆಂದು ಅನುದಿನ..ಅವಳೇದೆ ಅನುರಾಗ ಕುಡಿಯುತ ಬೆಳೆದಾಗ..ನಗು ನಗುತಾ […]
ತೇರಾಯೇರಿ ಅಂಬರದಾಗೆ ನೇಸರ ನಗುತಾನೆ
ಹಾಡು: ಎಸ್. ಪಿ. ಬಾಲಸುಬ್ರಮಣ್ಯಂಸಂಗೀತ: ರಾಜನ್-ನಾಗೇಂದ್ರಸಾಹಿತ್ಯ: ಪ್ರೊ: ದೂಡ್ಡ ರಂಗೇಗೌಡ ತೇರಾಯೇರಿ ಅಂಬರದಾಗೆ ನೇಸರು ನಗುತಾನೆ..ಅ, ತೇರಾಯೇರಿ ಅಂಬರದಾಗೆ ನೇಸರು ನಗುತಾನೆ.. ಮರ-ಗಿಡ ತೂಗ್ಯಾವೆ, ಹಕ್ಕಿ ಹಾಡ್ಯಾವೆಮರ-ಗಿಡ ತೂಗ್ಯಾವೆ, ಹಕ್ಕಿ ಹಾಡ್ಯಾವೆಬೀರ್ಯಾವೇ ಚೆಲುವ ಬೀರ್ಯಾವೇ ಬಾ..ನೋಡಿ ನಲಿಯೋಣ ತಮ್ಮ …ನಾವ್ ಹಾಡಿ ಕುಣಿಯೋಣ ತಮ್ಮ … ತೇರಾಯೇರಿ ಅಂಬರದಾಗೆ ನೇಸರು ನಗುತಾನೆ..ಅ, ತೇರಾಯೇರಿ ಅಂಬರದಾಗೆ ನೇಸರು ನಗುತಾನೆ..ಮರ-ಗಿಡ ತೂಗ್ಯಾವೆ, ಹಕ್ಕಿ ಹಾಡ್ಯಾವೆಮರ-ಗಿಡ ತೂಗ್ಯಾವೆ, ಚಿಲಿ-ಪಿಲಿ ಹಕ್ಕಿ ಹಾಡ್ಯಾವೆ ಬೇಲಿಮ್ಯಾಗೆ ಬಣ್ಣ ಬಣ್ಣದ ಹೂವು ಅರಳ್ಯಾವೇ ..ಆ ಹೂವಿನ ತುಂಬಾ ಸಣ್ಣ ಚಿಟ್ಟೆ […]
ತುತ್ತು ಅನ್ನ ತಿನ್ನೋಕ್ಕೆ
ಹಾಡು: ವಿಷ್ಣುವರ್ಧನ್ಸಂಗೀತ : ವಿಜಯಭಾಸ್ಕರ್ ತುತ್ತು ಅನ್ನ ತಿನ್ನೋಕ್ಕೆ ಬೊಗಸೆ ನೀರು ಕುಡಿಯೋಕ್ಕೆತುತ್ತು ಅನ್ನ ತಿನ್ನೋಕ್ಕೆ ಬೊಗಸೆ ನೀರು ಕುಡಿಯೋಕ್ಕೆತುಂಡು ಬಟ್ಟೆ ಸಾಕು ನನ್ನ ಮಾನ ಮುಚ್ಹೂಕ್ಕೆಅಂಗೈಯಗಲ ಜಾಗ ಸಾಕು ಅಯಾಗಿರೋಕ್ಕೆ ತುತ್ತು ಅನ್ನ ತಿನ್ನೋಕ್ಕೆ ಬೊಗಸೆ ನೀರು ಕುಡಿಯೋಕ್ಕೆ ಕಾಡ್ನಾಗ್ ಒಂದು ಮರವೇ ಒಣಗಿ ಬಿದ್ರೆ ಏನಾಯ್ತು?ಊರಾಗ್ ಒಂದು ಮನೆಯೇ ಉರಿದು ಓದ್ರೆ ಏನಾಯ್ತು?ಕಾಡ್ನಾಗ್ ಒಂದು ಮರವೇ ಒಣಗಿ ಬಿದ್ರೆ ಏನಾಯ್ತು?ಊರಾಗ್ ಒಂದು ಮನೆಯೇ ಉರಿದು ಓದ್ರೆ ಏನಾಯ್ತು? ಒಂದು ಅಳ್ಲಿಲ್ ನನ್ನ ಓಗೋ ಅಂದರೇನು?ಸ್ವರ್ಗದಂತ ಊರು ನನ್ನ ಅತ್ತಿರ ಕರೆದಾಯ್ತು. ಹ ಹ..ತುತ್ತು ಅನ್ನ ತಿನ್ನೋಕ್ಕೆ ಬೊಗಸೆ […]
ಕಾಡು ಕುದುರಿ(ರೆ) ಓಡಿ ಬಂದಿತ್ತಾ
ಕಾಡು ಕುದುರಿ(ರೆ) ಓಡಿ ಬಂದಿತ್ತಾಕಾಡು ಕುದುರಿ(ರೆ) ಓಡಿ ಬಂದಿತ್ತಾಕಾಡು ಕುದುರಿ(ರೆ) ಓಡಿ ಬಂದಿತ್ತಾಕಾಡು ಕುದುರಿ(ರೆ) ಓಡಿ ಬಂದಿತ್ತಾ ಆಹಾ .. ಭಲೇ.. ಭಲೇ ಭಲೇ ಭಲೇ ಭಲೇ …. ಊರಿನಾಚೆ ದೂರ ದಾರಿ ಶುರುವಾಗೊ (ಸುರುವಾಗೋ) ಜಾಗದಲ್ಲಿಮೂಡ ಬೆಟ್ಟ ಸೂರ್ಯ ಹುಟ್ಟಿ ಹಸಿರಿನ ಗುಡ್ಡ ವಾಡೇವಲ್ಲಿಮುಗಿವೇ ಇಲ್ಲದ ಮುಗಿಲಿನಿಂದ ಜಾರಿ ಬಿದ್ದ ಉಲ್ಕಿಹಾಂಗ ಕಾಡಿನಿಂದ ಚಂಗನೆ ನೆಗೆದಿತ್ತ ಕಾಡು ಕುದುರಿ(ರೆ) ಓಡಿ ಬಂದಿತ್ತಾ ಹೇ ಹೇಯ್ , ಕುಣಿ ಮತ್ತ … ಹ ಹ ಹ ಹ […]
ಏನೆಂದು ನಾ ಹೇಳಲಿ… ಮಾನವನಾಸೆಗೆ ಕೊನೆ ಎಲ್ಲಿ ?
ಗೀತ ರಚನೆ : ಚಿ।। ಉದಯಶಂಕರ್ಹಾಡು : ಡಾ।। ರಾಜ್ ಕುಮಾರ್ಸಂಗೀತ : ರಾಜನ್-ನಾಗೇಂದ್ರ ಏನೆಂದು ನಾ ಹೇಳಲಿ… ಮಾನವನಾಸೆಗೆ ಕೊನೆ ಎಲ್ಲಿ ? ಕಾಣೊದೆಲ್ಲ ಬೇಕು ಎಂಬ ಹಠದಲ್ಲಿಒಳ್ಳೆದೆಲ್ಲ ಬೇಕು ಎಂಬ ಛಲದಲ್ಲಿ..ಯಾರನ್ನೂ ಪ್ರೀತಿಸನು ಮನದಲ್ಲಿಏನನ್ನು ಬಾಳಿಸನು ಜಗದಲ್ಲಿ… ಹೋ….ಯಾರನ್ನೂ ಪ್ರೀತಿಸನು ಮನದಲ್ಲಿ .. ಏನೊಂದೂ ಬಾಳಿಸನು ಜಗದಲ್ಲಿ… ಏನೆಂದು ನಾ ಹೇಳಲಿ… ಆ….ಮಾನವನಾಸೆಗೆ ಕೊನೆ ಎಲ್ಲಿ ? ಜೇನುಗಳೆಲ್ಲ ಅಲೆಯುತ ಹಾರಿ ಕಾಡೆಲ್ಲ! ಕಾಡೆಲ್ಲ! ಕಾಡೆಲ್ಲ!..ಹನಿ-ಹನಿ ಜೇನು ಸೇರಿಸಲೇನು..ಬೇಕುಎಂದಾಗ ತನದೆನ್ನುವ… ಕೆಸರಿನ ಹೂವು, ವಿಷದಾ ಹಾವು ಭಯವಿಲ್ಲ! ಭಯವಿಲ್ಲ! […]
ಎಂಥ ಮರುಳಯ್ಯ ಇದು ಎಂಥ ಮರುಳು
ಎಂಥ ಮರುಳಯ್ಯ ಇದು ಎಂಥ ಮರುಳುಬೆಳಗಿನ ಹಿಮದಂತೆ ಹರಿವ ನೆರಳುಥಳ ಥಳ ಮಿನುಗಿ ಸೋಕಲು ಕರಗಿಥಳ ಥಳ ಮಿನುಗಿ ಸೋಕಲು ಕರಗಿಹರಿವುದು ಈಬಾಳಿನೆಲ್ಲಾ ತಿರುಳುಹರಿವುದು ಈಬಾಳಿನೆಲ್ಲಾ ತಿರುಳುಎಂಥ ಮರುಳಯ್ಯ ಇದು ಎಂಥ ಮರುಳು ಹರಿವುಯ ನೀರಿಗೆ ಯಾವ ಹೊಣೆ ?ಹಾರುವ ಹಕ್ಕಿಗೆ ಎಲ್ಲಿ ಮನೆ ?ಹರಿವುಯ ನೀರಿಗೆ ಯಾವ ಹೊಣೆ ?ಹಾರುವ ಹಕ್ಕಿಗೆ ಎಲ್ಲಿ ಮನೆ ?ಬಾಳಿನ ಕಡಲಿನ ತೆರಿಗಳ ಸೀಳಿತಲಪುವುದಾಚೆಯ ದಡದಾ ಕೊನೆತಲಪುವುದಾಚೆಯ ದಡದಾ ಕೊನೆಎಂಥ ಮರುಳಯ್ಯ ಇದು ಎಂಥ ಮರುಳು ಸಂಜೆಯ ನೇಸರ ಬಣ್ಣದ […]