ಮನೋ-ದೈಹಿಕ ರೋಗಗಳು

ಮನೋ-ದೈಹಿಕ ರೋಗಗಳು (Psychosomatic disease) ಮನೋ ದೈಹಿಕ ಎಂದರೆ ಮನಸ್ಸಿನ ಮೇಲೆ ಆಗುವ ಪರಿಣಾಮದಿಂದ ದೇಹದಮೇಲೆ ಆಗುವ ಪಪರಿಣಾಮಗಳೆಂದು ಪರಿಗಣಿಸಿದ್ದಾರೆ. ಮಾನಸಿಕ ಆರೋಗ್ಯ ಸರಿಯಾಗಿದ್ದರೆ ದೈಹಿಕವಾಗಿ ಆರೊಗ್ಯವಾಗಿರುತ್ತೇವೆ. ಇದು ಈಗಿನ ಮಾತಲ್ಲ!.. ನೂರಾರು ವರ್ಷಗಳ ಹಿಂದೆಯೇ ನಮ್ಮ ರುಷಿ-ಮುನಿಗಳು ಅರಿತಿದ್ದರು. ಇದು ಸುಳ್ಳಲ್ಲ, ನಮ್ಮ ಆಯುರ್ವೇದ ಶಾಸ್ತ್ರವೇ ಇದಕ್ಕೆ ಉದಾಹರಣೆಯಾಗಿದೆ. ಅದು ಹಾಗಿರಲಿ, ಈ ಮನೋ-ದೈಹಿಕ ರೋಗಗಳು ಹೇಗೆ ಬರುತ್ತವೆ ಎಂದು ತಿಳಿಯೋಣ. ಈಗಿನ ಜೀವನ ಶೈಲಿ, ಆಹಾರ, ವಿಹಾರ, ಸಮಾಜ ಮತ್ತು ನಮ್ಮ ತಪ್ಪು ಕಲ್ಪನೆಗಳು […]