ಹಾರುವ ಹಕ್ಕಿಗೆ ಹಸಿರೆಲೆ ತೋರಣ
ಬರಹ : ಡಾ|| ನಾ. ಡಿಸೋಜಪ್ರಕಾಶನ : ಗೀತಾಂಜಲಿ ಪುಸ್ತಕ ಪ್ರಕಾಶನ, ಶಿವಮೊಗ್ಗ
ಖಡ್ಗವಾಗಲಿ ಕಾವ್ಯ, ಜನರ ನೋವಿಗೆ ಮಿಡಿವ ಪ್ರಾಣಮಿತ್ರ. ಬಂಡಾಯದ ಅರಿವು. ನಾವೆಲ್ಲರೂ ನೋಡಬೇಕಾದ ಸಂದರ್ಶನ ಇಲ್ಲಿ ಕಟ್ಟಿಕೊಟ್ಟಿದ್ದಾರೆ ದೂರದರ್ಶನ ಚಂದನದವರು. ವೀಕ್ಷಿಸಿ. ಗುರುವಿನ ಗುಲಾಮನಾಗುವತನಕ ದೊರೆಯದಣ್ಣ ಮುಕ್ತಿ ! – ಪುರೋಹಿತಶಾಹಿ ಮಾತುಗುರುವಿನ ಸಮಾನನಾಗುವತನಕ ದೊರೆಯದಣ್ಣ ಶಾಂತಿ ! – ಶರಣರ ಮಾತು ಡಾ|| ಬಸವರಾಜ ಸಬರದ ವರಿಸುವ ರಾಮನಲ್ಲ, ಒಲಿಸುವ ರಾಮ ಬೇಕು.
ಮು . ಸ್ಪ . ವಿ . ಸ್ಥೈ . ಧೈ . ಸ . ಸ . ಮಾ . ವ್ಯ !! ಇದು ಯಾವುದೊ ಸಂಸ್ಕೃತ ಶ್ಲೋಕ ಅಲ್ಲ, ಹಳೆಗನ್ನಡದ ಪದ ಕೂಡ ಅಲ್ಲ !