ಈ ಅಂತರ್ಜಾಲ ತಾಣವನ್ನು ಕಟ್ಟಲು ನಾನು ಆರಂಭಿಸಿರುವುದು ಕನ್ನಡ ಸಾಹಿತ್ಯವನ್ನು ಪ್ರೀತಿಸುವವರಿಗಾಗಿ, ಒಂದು ಮಾಹಿತಿಯ ನೆಲೆಯಾಗಿ, ಒಂದು ಜ್ಞಾನದ ಹೆಬ್ಬಾಗಿಲಾಗಿ ಸಾಮಾನ್ಯ ಮನುಷ್ಯನಿಗೂ ಸುಲಭವಾಗಿ ದೊರಕುವಂತೆ ಬೆಳೆಸಬೇಕೆಂಬ ಕನಸಿನಿಂದ. ಇಲ್ಲಿನ ಬರಹಗಳು ನನ್ನ ನಿಮ್ಮಂತಹ ಜನರಿಂದ ಕೊಡಲ್ಪಡುತ್ತದೆ ಮತ್ತು ಸಾಮನ್ಯವಾದ ಸರಳ ಭಾಷೆಯಲ್ಲಿರುತ್ತದೆ. ನಾನು ಈ ಅಂತರ್ಜಾಲ ತಾಣವನ್ನು, ಯಾರು ತನ್ನ ಸಂಪರ್ಕಕ್ಕೆ ಬಂದ ಎಲ್ಲರೊಡನೆ ಬದುಕಿನ ಆದರ್ಶವನ್ನು / ಮೌಲ್ಯಗಳನ್ನು / ಜ್ಞಾನವನ್ನು ಹಂಚಿಕೊಂಡ ದಿವ್ಯ ಚೇತನಕ್ಕೆ, ಸಮರ್ಪಿಸುತ್ತಿದ್ದೇನೆ. ’ಬಯಲು’ ಎಂಬ ಕನ್ನಡ ಪದ ವಿಶಾಲವಾದ ತೆರೆದಜಾಗ, […]
ಮಾಹಿತಿ
ಮಾಹಿತಿ