ಓಂ ಶಿವೋಹಂ

ಈ ಹಾಡು ಕೇಳ್ದಾಗ ಮೈ ಎಲ್ಲ ರೋಮಾಂಚನ ಆಗಿತ್ತು. ಎಂಥಹ ರಾಗ ಸಂಯೋಜನೆ ಈ ಥರ ಹಾಡಿನ ಸಂಯೋಜನೆ ಇಳೆಯರಾಜ ಮಾತ್ರ ಮಾಡಬಲ್ಲರು.

ವಿಜಯ ಪ್ರಕಾಶ್ ಹಾಡಿರುವ ಈ ಹಾಡು ಸಾಮಾನ್ಯವಾಗಿಲ್ಲ ! ಅದ್ಬುತ !!

ಹರ ಹರ ಹರ ಹರ !  ಹರ ಹರ ಹರ ಹರ … ಮಹಾದೇವ್ !

ಹರ ಹರ ಹರ ಹರ !  ಹರ ಹರ ಹರ ಹರ … ಮಹಾದೇವ್ !

ಓಂ
ಭೈರವ ರುದ್ರಾಯ !
ಮಹಾ ರುದ್ರಾಯ !
ಕಾಲ ರುದ್ರಾಯ !
ಕಲ್ಪಾಂತ ರುದ್ರಾಯ !
ವೀರ ರುದ್ರಾಯ !
ರುದ್ರ ರುದ್ರಾಯ !
ಘೋರ ರುದ್ರಾಯ !
ಅಘೋರ ರುದ್ರಾಯ !
ಮಾರ್ತಾಂಡ ರುದ್ರಾಯ !
ಅಂಡ ರುದ್ರಾಯ !
ಬ್ರಮ್ಹಾಂಡ ರುದ್ರಾಯ !
ಚಂಡ ರುದ್ರಾಯ !
ಪ್ರಚಂಡ ರುದ್ರಾಯ !
ದಂಡ ರುದ್ರಾಯ !
ಶೂರ ರುದ್ರಾಯ !
ವೀರ ರುದ್ರಾಯ !
ಭವ ರುದ್ರಾಯ !
ಭೀಮ ರುದ್ರಾಯ !
ಅತಳ ರುದ್ರಾಯ !
ವಿತಳ ರುದ್ರಾಯ !
ಸುತಳ ರುದ್ರಾಯ !
ಮಹಾತಳ ರುದ್ರಾಯ !
ಸಚಾತಳ ರುದ್ರಾಯ !
ತಳಾತಳ ರುದ್ರಾಯ !
ಪಾತಾಳ ರುದ್ರಾಯ ನಮೋನ್ನಮಃ

ಓಂ ಶಿವೋಹಂ !, ಓಂ ಶಿವೋಹಂ !, ರುದ್ರ ನಾಮಮ್ ಭಜೇಹಂ ..
ಓಂ ಶಿವೋಹಂ !, ಓಂ ಶಿವೋಹಂ !, ರುದ್ರ ನಾಮಮ್ ಭಜೇಹಂ ..

ವೀರಭದ್ರಾಯ ಅಗ್ನಿ ನೇತ್ರಾಯ ಘೋರ ಸಂಹಾರಃ
ಸಕಲ ಲೋಕಾಯ ಸವ್ರ ಭೂತಾಯ ಸತ್ಯ ಸಾಕ್ಷತ್ಕರ
ಶಂಭೋ ಶಂಭೋ ಶಂಕರಾ…

ಅ…
ಓಂ ಶಿವೋಹಂ !, ಓಂ ಶಿವೋಹಂ !, ರುದ್ರ ನಾಮಮ್ ಭಜೇಹಂ ..
ಭಜೇಹಂ ..

ಹರ ಹರ ಹರ ಹರ ! ಹರ ಹರ ಹರ ಹರ … ಮಹಾದೇವ್ !

ಓಂ..
ನಮಃ ಸೋಮಾಯ ಚ, ರುದ್ರಾಯ ಚ !
ನಮಃ ಸ್ತಾಮ್ರಾಯ ಚರುಣಾಯ ಚ !
ನಮಃ ಶಂಗಾಯ ಚ, ಪಶುಪತಯೇ ಚ !
ನಮಃ ಉಗ್ರಾಯ ಚ , ಭೀಮಾಯ ಚ !
ನಮೋ ಅಗ್ರೇವಧಾಯ ಚ ದೂರೇವಧಾಯ ಚ !
ನಮೋ ಹಂತ್ರೇ ಚ ಹನೀಯಸೇ ಚ !
ನಮೋ ವೃಕ್ಷೇಭ್ಯೋ ಹರಿಕೇಷೇ ಭ್ಯೋ !
ನಮಃ ಸ್ಥಾರಾಯ
ನಮಃ ಶಂಭವೇ ಚ, ಮಯೋ ಭವೇ ಚ!
ನಮಃ ಶಂಕರಾಯ ಚ ಮಯಸ್ಕರಾಯ ಚ !
ನಮಃ ಶಿವಾಯ ಚ, ಶಿವತರಾಯ ಚ… !

ಅಂಡ-ಬ್ರಮ್ಹಾಂಡ ಕೋಟಿ ! ಅಖಿಲ ಪರಿಪಾಲನ.. !
ಪೂರಣ, ಜಗತ್ಕಾರಣ
ಸತ್ಯ ದೇವ ದೇವ ಪ್ರಿಯ !

ವೇದ ವೇದಾರ್ಥ ಸಾರ, ಯಜ್ಞ-ಯಜ್ಞೋಮಯ !
ನಿಶ್ಚಲ, ದುಷ್ಠ ನಿಗ್ರಹ
ಸಪ್ತ ಲೋಕ ಸಂರಕ್ಷಣ !

ಸೋಮ-ಸೂರ್ಯ ಅಗ್ನಿ ಲೋಚನ, ಶ್ವೇತ-ಋಶಭ ವಾಹನಾ !
ಶೂಲ-ಪಾಣಿ ಭುಜಂಗ ಭೂಷಣ, ತ್ರಿಪುರನಾಶ ನರ್ತನ !
ವ್ಯೋಮಕೇಶ ಮಹಾಸೇನ ಜನಕ, ಪಂಚವಕ್ರ ಪರಶುಹಸ್ತ ನಮಃ

ಓಂ ಶಿವೋಹಂ !, ಓಂ ಶಿವೋಹಂ !, ರುದ್ರ ರೂಪಮ್ ಭಜೇಹಂ ..
ಭಜೇಹಂ ..

ಓಂ ಶಿವೋಹಂ !, ಓಂ ಶಿವೋಹಂ !, ರುದ್ರ ನಾಮಮ್ ಭಜೇಹಂ ..
ಭಜೇಹಂ ..

ಕಾಲ-ತ್ರಿಕಾಲ, ನೇತ್ರ-ತ್ರಿನೇತ್ರ, ಶೂಲ-ತ್ರಿಶೂಲ ಗಾತ್ರಂ !
ಸತ್ಯ-ಪ್ರಭಾವ, ದಿವ್ಯ-ಪ್ರಕಾಶ ಮಂತ್ರ ಸ್ವರೂಪಮಾತ್ರಂ !
ನಿಶ್ಪ್ರಪಂಚಾದಿ ನಿಶ್ಕಳಂಕೊಹಂ ನಿಜ ಪೋರ್ಣಬೋಧ ಹಂ ಹಂ !
ಗತ್ಯಗಾತ್ಮಾಹಂ ನಿತ್ಯ ಬ್ರಮ್ಹೊಹಂ, ಸ್ವಪ್ರಕಾಶೋಹಂ ಹಂ ಹಂ !

ಸತ್-ಚಿತ್ ಪ್ರಮಾಣಂ ಓಂ ಓಂ !
ಮೂಲ ಪ್ರಮೇಯಂ ಓಂ ಓಂ !

ಅಯಂ ಬ್ರಮ್ಹಾಸ್ಮಿ ಓಂ ಓಂ !
ಅಹಂ ಬ್ರಮ್ಹಾಸ್ಮಿ ಓಂ ಓಂ !

ಗಣ ಗಣ ಗಣ ಗಣ, ಗಣ ಗಣ ಗಣ ಗಣ
ಸಹಸ್ರ ಘಂಟ, ಸಪ್ತ ವಿಹರತಿ !
ಡಮ ಡಮ ಡಮ ಡಮ, ಡುಮ ಡುಮ ಡುಮ ಡುಮ
ಶಿವ ಡಮರುಗ ನಾದ ವಿಹರತಿ !..

ಓಂ ಶಿವೋಹಂ !, ಓಂ ಶಿವೋಹಂ !, ರುದ್ರ ನಾಮಮ್ ಭಜೇಹಂ ..
ಭಜೇಹಂ ..

ಓಂ ಶಿವೋಹಂ !, ಓಂ ಶಿವೋಹಂ !, ರುದ್ರ ನಾಮಮ್ ಭಜೇಹಂ ..
ಭಜೇಹಂ ..

ವೀರಭದ್ರಾಯ ಅಗ್ನಿ ನೇತ್ರಾಯ ಘೋರ ಸಂಹಾರಃ
ಸಕಲ ಲೋಕಾಯ ಸವ್ರ ಭೂತಾಯ ಸತ್ಯ ಸಾಕ್ಷತ್ಕರ
ಶಂಭೋ ಶಂಭೋ ಶಂಕರಾ…

ಅ…
ಓಂ ಶಿವೋಹಂ !, ಓಂ ಶಿವೋಹಂ !, ರುದ್ರ ನಾಮಮ್ ಭಜೇಹಂ ..
ಭಜೇಹಂ ..

Leave a Reply

Your email address will not be published. Required fields are marked *