ಈ ಕನ್ನಡ ಪದಗಳನ್ನು ಉಚ್ಚಾರ ಮಾಡುವಾಗ ಸಮನಾದ ಇಂಗ್ಲಿಷ್ ಪದಗಳ ಉಚ್ಚಾರಣೆಯ ಹೋಲಿಕೆ ಸಿಗುತ್ತದೆ.
(ಸಹಜವಾಗಿ, ಸಂಸ್ಕೃತ ಭಾಷೆಯೂ ಕೂಡ ಕನ್ನಡ ಭಾಷೆಯ ಮೇಲೆ ಪ್ರಭಾವ ಬೀರಿರುವುದರಿಂದ ಸಂಸ್ಕೃತ ಭಾಷೆಯನ್ನೂ ಹೋಲುತ್ತದೆ. ಅಲ್ಲದೆ, ಗ್ರೀಕ್ ದೇಶದ ವ್ಯಾಪಾರಸ್ಥರ ಸಂಪರ್ಕದಿಂದ ನಮ್ಮ ಭಾಷೆ ಗ್ರೀಕ್ ಭಾಷೆಯೊಂದಿಗೆ ಬೆರೆತು, ಇಂಗ್ಲಿಷ್ ಭಾಷೆಗೆ ಸೇರಿರುವುದುಂಟು)
ಮಾಧ್ಯಮ
ಕನ್ನಡ | English |
---|---|
ಇಳುವರಿ | Yield |
ನಿಸರ್ಗ | Nature |
ಪ್ರಕಟಿಸು (ಪ್ರಕಾಶನ) | Publish |
ಸನ್ನಿವೇಶ | Situation |
ಅವಕಾಶ | Opportunity |
ಸಕ್ಕರೆ | Sugar |
ಮಿಲನ | Meet |
ಜಂಟಿ | Joint |
ಭ್ರಾತೃ | Brother |
ಮಾತೃ | Mother |
ಒಂದು | One |
ನಕಾರ / ನಹೀ (ಸಂಸ್ಕೃತ) | No |
ಮನಸ್ಸು | Mind |
ತ್ರಿಕೋಣ | Triangle |
ವಾತಾವರಣ | Environment |
ಸೂರ್ಯ | Sun |
ಶನಿ | Saturn |
ದಿನ | Day |
ದೆವ್ವ | Devil |
ಮದ್ಯ | Middle |
ಸಿಹಿ | Sweet |
ವಿಧವೆ | Widow |
ಪಾಶ್ಚರೀಕರಣ | Pasteurization |
ನವ / ನವ್ಯ | New |
ದ್ವಂದ್ವ | Dual / Double |
ತಂತ್ರ | Technique |
ವಿವಿಧ | Various |
ಸಮ (ಸಮ ವಯಸ್ಕ) | Same (Same Aged) |
ಕೊಲ್ಲು | Kill |
ಅರಿವು | Aware |
ವಿಶ್ವ | World |
ಹೃದಯ | Heart |
ಮಾಧ್ಯಮ | Medium |
ಅಟ್ಟಹಾಸ | Atrocity |
ಸೇವೆ | Service |
ತಾರೆ / [ಸಿತಾರ (ಉರ್ದು)] | Star |
ಪಾವತಿ | Payment |
ಪಾತ್ರ | Part |
ಮರ್ಮರ | Murmur |
ಪಥ | Path |
ಮಾಂಸ | Meat |
ಶತ | Cent |
ತ್ರಿ | Three |
ದ್ವಾರ | Door |
ಆಜ್ಞೆ | Order |
ಜ್ಞಾನ | Knowledge |
ಮಿಲಾಯಿಸು | Mix |
ಸಹಿ | Signature |
ಸನ್ಹೆ | Sign |
ಮಿಶ್ರಣ | Mixture |
ನಾಸಿಕ | Nose |
ಮಡ್ಡಿ (ಮಣ್ಣು ಮತ್ತು ನೀರಿನ ಮಿಶ್ರಣ) | Mud (Mix of soil(earth) and water |
ಎಂಟು/ಅಷ್ಟ | Eight |
ಗುರಿ | Goal |
ತಿರುವು / ತಿರುಗು | Turn |
ದಾಖಲೆ | Document |
ಮಾಪನ | Measure |
ಮೂಷಕ | Mouse |
ಪ್ರಗತಿ | Progress |
ಸನ್ನಿವೇಷ | Situation |
ಸಂಪೂರ್ಣ | Complete |
ತಾತ್ಕಾಲಿಕ | Temporary |
ವಿವೇಕ | Wisdom |
ಸುರಕ್ಷಿತ | Security / Safe |
ಪ್ರಯೋಗ | Practical |
ಸ್ವಾರ್ಥ | Selfish |
ಅಪೇಕ್ಷೆ | Expectation |
ಆಕರ್ಷಣೆ | Attraction |
ಪ್ರಾಂಶುಪಾಲ | Principal |
ಪ್ರಾಥಮಿಕ / ಪ್ರಥಮ | Primary |
ಪತ್ರಿಕೆ / ಪತ್ರ | Paper |
ನಿರೂಪಣೆ | Narration |
ನಂತರ | Next |
ಶಬ್ದ | Sound |
ಮಧುರ | Melody |
ಅನಂತ | Infinite |
ಗುರುತ್ವಾಕರ್ಷಣ | Gravity |
ಮೂತಿ | Mouth |
ಮಂಗ | Monkey |
ಮಾವು (ಮಾಂಗಾಯಿ) | Mango |
ಕೊಂಬು | Comb |
ಪೊಂಡ (ಹಳೆಗನ್ನಡ ), (ಹೊಂಡ) | Pond |
ಮೆದುಳು | Medulla |