ಖಡ್ಗವಾಗಲಿ ಕಾವ್ಯ, ಜನರ ನೋವಿಗೆ ಮಿಡಿವ ಪ್ರಾಣಮಿತ್ರ. ಬಂಡಾಯದ ಅರಿವು.
ನಾವೆಲ್ಲರೂ ನೋಡಬೇಕಾದ ಸಂದರ್ಶನ ಇಲ್ಲಿ ಕಟ್ಟಿಕೊಟ್ಟಿದ್ದಾರೆ ದೂರದರ್ಶನ ಚಂದನದವರು. ವೀಕ್ಷಿಸಿ.
ಡಾ|| ಬಸವರಾಜ ಸಬರದ
ವರಿಸುವ ರಾಮನಲ್ಲ, ಒಲಿಸುವ ರಾಮ ಬೇಕು.
- ಪಂಪ –
ಅರಿವಂಪ(ಪೊ)ಸಯಿಸುವುದೆ () ಧರ್ಮಮ್
ಅದ ಕೆಡಿಪುದೆ ಅಧರ್ಮಮ್
- ಅಲ್ಲಮ –
ಪದವ ಹೇಳಬಹುದಲ್ಲದೆ ಪಾದಾರ್ಥವ ಹೇಳಬದುದೇ ಅಯ್ಯ ?
- ಕನ್ನಡ ಉಳಿದಿರುವುದು ನಮ್ಮ ಹಳ್ಳಿಗಳಲ್ಲಿ, ಬಡವರವಲ್ಲಿ, ಮನೆಯ ಹೆಣ್ಣುಮಕ್ಕಳಲ್ಲಿ, ದಲಿತರಲ್ಲಿ ಶೋಷಿತ ವರ್ಗದಲ್ಲಿ, ಪಂಡಿತರಿಂದಲ್ಲ, ವಿದ್ವಾಂಸರಿಂದಲ್ಲ ..
- ಮಕ್ಕಳನ್ನು ಹೊಡೆದು ಕಲಿಸು
ಯುವಕರನ್ನು ಬಯ್ದು ಕಲಿಸು
ಮಧ್ಯ ವಯಸ್ಕರನ್ನು ಜಂಕಿಸಿ ಕಲಿಸು
ವೃದ್ದರ ಕಾಲಿಗೆ ಬಿದ್ದು ಕಲಿಸಿ
- ಕಲಿಯುವುದು ನಿರಂತರ ನಿಲಬಾರದು
- ಗುರು ಶಿಷ್ಯರು ಸಮಾನತೆಯ ಸಂಕೇತ
ಸಮಾನತೆ ಕಲಿಸುವುದು ಶಿಕ್ಷಣ ಗುಲಾಮಗಿರಿಯನ್ನು ಕಲಿಸುವುದು ಶಿಕ್ಷಣವಲ್ಲ
- ಭಕ್ತಿ ಹುಟ್ಟುವುದು ಭಯದಿಂದ
ಯಾವನು ತಾಯಿಯಾಗುತ್ತಾನೋ ಅಂತಹ ಅಂತಃಕರಣ ಬೇಕಿದೆ - ಅನುಭಾವ – ಆದ್ಯಾತ್ಮ ವಲ್ಲ , ಪಕ್ವವಾದ ಅನುಭವ
ಶಾಸನದ ಉದ್ದೇಶ
– ದಾನ
– ದತ್ತಿ
– ದೇವಾಲಯ ನಿರ್ಮಾಣ
– ಯುದ್ಧ