ನಾನೇನು ಮಾಡಬೇಕು ?

ಜನಗಳ ಜೊತೆ ಸ್ಪಂದಿಸುವಾಗ / ಮಾತಾಡುವಾಗ ಇರಬೇಕಾದ (ತೋರಬೇಕಾದ) ಮೂಲಭೂತ ಗುಣಗಳು (ವಿಚಾರಗಳು)

  1. ಟೀಕೆ ಮಾಡಬೇಡಿ, ದೂರು ಹೇಳಬೇಡಿ, ಅವಹೇಳನ ಮಾಡಬೇಡಿ
  2. ನಿಜವಾದ ಮತ್ತು ಆತ್ಮೀಯವಾಗಿ ಪ್ರಶಂಸೆ ಮಾಡಿ
  3. ಬೇರೆಯವರ ಆಸೆಗೆ ಅವರ ಬಯಕೆಗೆ ಬೆಲೆ ಕೊಡಿ

– ಜೋರ್ಡನ್ ಲೆಜುವಾನ್ (ಹೈ ಎಕ್ಷಿಸ್ಟೆನ್ಸ್)

Leave a Reply

Your email address will not be published. Required fields are marked *