ಕೆಲಸದ ವಿಷಯದಲ್ಲಿ ಸಿಲುಕಿ

ನನ್ನಂತೆ ಬಹಳಷ್ಟು ಮಂದಿ ಈ ರೀತಿಯ ಜೀವನವನ್ನು ಅನುಭವಿಸಿರಬಹುದು ! ಇಲ್ಲಿ ನಾನು ಬರಿಯ ಉದಾಹರಣೆಯಷ್ಟೇ. ಒಮ್ಮೊಮ್ಮೆ ಅನಿಸುತ್ತದೆ ನಾನು ‘ಸರಿ ತಪ್ಪು’ ಹೇಳಲು ಶುರುಮಾಡಿದರೆ ಅವರು ತಮ್ಮ ಹುಡುಕಾಟವನ್ನೇ ನಿಲ್ಲಿಸಿಬಿಡುವರು ಎಂದು.   ಎಲ್ಲರಿಗೂ ತಮ್ಮ ತಮ್ಮ ಜೀವನವನ್ನು ಅನುಭವಿಸುವ ಅಧಿಕಾರ ಇದೆ, ನಾನು ನನ್ನ ವಿಚಾರವೇ ಸರಿ-ತಪ್ಪು ಎಂದು ಹೇಳಬಾರದು ಅಲ್ಲವೇ ? ಯಾವುದೋ ಒಂದು ಸಣ್ಣ ಪಬ್’ನಲ್ಲಿ ಕುಳಿತು ನನಗೆ ಈ ಕ್ಷಣ ಅನಿಸುತ್ತಿರುವುದನ್ನು ಬರೆಯುತ್ತಿದ್ದೇನೆ. ಸಾವಿರಾರು ಮೈಲಿ ದೂರ ಬಂದು ಒಬ್ಬನೇ ಇದ್ದು […]

ಕಾಡು ಕುದುರಿ(ರೆ) ಓಡಿ ಬಂದಿತ್ತಾ

ಕಾಡು ಕುದುರಿ(ರೆ) ಓಡಿ ಬಂದಿತ್ತಾಕಾಡು ಕುದುರಿ(ರೆ) ಓಡಿ ಬಂದಿತ್ತಾಕಾಡು ಕುದುರಿ(ರೆ) ಓಡಿ ಬಂದಿತ್ತಾಕಾಡು ಕುದುರಿ(ರೆ) ಓಡಿ ಬಂದಿತ್ತಾ ಆಹಾ .. ಭಲೇ.. ಭಲೇ ಭಲೇ ಭಲೇ ಭಲೇ …. ಊರಿನಾಚೆ ದೂರ ದಾರಿ ಶುರುವಾಗೊ (ಸುರುವಾಗೋ) ಜಾಗದಲ್ಲಿಮೂಡ ಬೆಟ್ಟ ಸೂರ್ಯ ಹುಟ್ಟಿ ಹಸಿರಿನ ಗುಡ್ಡ ವಾಡೇವಲ್ಲಿಮುಗಿವೇ ಇಲ್ಲದ ಮುಗಿಲಿನಿಂದ ಜಾರಿ ಬಿದ್ದ ಉಲ್ಕಿಹಾಂಗ ಕಾಡಿನಿಂದ ಚಂಗನೆ ನೆಗೆದಿತ್ತ ಕಾಡು ಕುದುರಿ(ರೆ) ಓಡಿ ಬಂದಿತ್ತಾ ಹೇ ಹೇಯ್ , ಕುಣಿ ಮತ್ತ … ಹ ಹ ಹ ಹ […]

ಏನೆಂದು ನಾ ಹೇಳಲಿ… ಮಾನವನಾಸೆಗೆ ಕೊನೆ ಎಲ್ಲಿ ?

ಗೀತ ರಚನೆ : ಚಿ।। ಉದಯಶಂಕರ್ಹಾಡು : ಡಾ।। ರಾಜ್ ಕುಮಾರ್ಸಂಗೀತ : ರಾಜನ್-ನಾಗೇಂದ್ರ ಏನೆಂದು ನಾ ಹೇಳಲಿ… ಮಾನವನಾಸೆಗೆ ಕೊನೆ ಎಲ್ಲಿ ? ಕಾಣೊದೆಲ್ಲ ಬೇಕು ಎಂಬ ಹಠದಲ್ಲಿಒಳ್ಳೆದೆಲ್ಲ ಬೇಕು ಎಂಬ ಛಲದಲ್ಲಿ..ಯಾರನ್ನೂ ಪ್ರೀತಿಸನು ಮನದಲ್ಲಿಏನನ್ನು ಬಾಳಿಸನು ಜಗದಲ್ಲಿ… ಹೋ….ಯಾರನ್ನೂ ಪ್ರೀತಿಸನು ಮನದಲ್ಲಿ .. ಏನೊಂದೂ ಬಾಳಿಸನು ಜಗದಲ್ಲಿ… ಏನೆಂದು ನಾ ಹೇಳಲಿ… ಆ….ಮಾನವನಾಸೆಗೆ ಕೊನೆ ಎಲ್ಲಿ ? ಜೇನುಗಳೆಲ್ಲ ಅಲೆಯುತ ಹಾರಿ ಕಾಡೆಲ್ಲ! ಕಾಡೆಲ್ಲ! ಕಾಡೆಲ್ಲ!..ಹನಿ-ಹನಿ ಜೇನು ಸೇರಿಸಲೇನು..ಬೇಕುಎಂದಾಗ ತನದೆನ್ನುವ… ಕೆಸರಿನ ಹೂವು, ವಿಷದಾ ಹಾವು ಭಯವಿಲ್ಲ! ಭಯವಿಲ್ಲ! […]

ಎಂಥ ಮರುಳಯ್ಯ ಇದು ಎಂಥ ಮರುಳು

ಎಂಥ ಮರುಳಯ್ಯ ಇದು ಎಂಥ ಮರುಳುಬೆಳಗಿನ ಹಿಮದಂತೆ ಹರಿವ ನೆರಳುಥಳ ಥಳ ಮಿನುಗಿ ಸೋಕಲು ಕರಗಿಥಳ ಥಳ ಮಿನುಗಿ ಸೋಕಲು ಕರಗಿಹರಿವುದು ಈಬಾಳಿನೆಲ್ಲಾ ತಿರುಳುಹರಿವುದು ಈಬಾಳಿನೆಲ್ಲಾ ತಿರುಳುಎಂಥ ಮರುಳಯ್ಯ ಇದು ಎಂಥ ಮರುಳು ಹರಿವುಯ ನೀರಿಗೆ ಯಾವ ಹೊಣೆ ?ಹಾರುವ ಹಕ್ಕಿಗೆ ಎಲ್ಲಿ ಮನೆ ?ಹರಿವುಯ ನೀರಿಗೆ ಯಾವ ಹೊಣೆ ?ಹಾರುವ ಹಕ್ಕಿಗೆ ಎಲ್ಲಿ ಮನೆ ?ಬಾಳಿನ ಕಡಲಿನ ತೆರಿಗಳ ಸೀಳಿತಲಪುವುದಾಚೆಯ ದಡದಾ ಕೊನೆತಲಪುವುದಾಚೆಯ ದಡದಾ ಕೊನೆಎಂಥ ಮರುಳಯ್ಯ ಇದು ಎಂಥ ಮರುಳು ಸಂಜೆಯ ನೇಸರ ಬಣ್ಣದ […]

ಇಲ್ಲೇ ಸ್ವರ್ಗ ಇಲ್ಲೇ ನರಕ

ಗೀತ ರಚನೆ: ಚಿ।। ಉದಯಶಂಕರ್ಹಾಡು: ರವಿಸಂಗೀತ : ಸತ್ಯಮ್ ಅ…. ಅಹ ಹಾ ಆಹಾ ಆಹಾ ಅ ಹ ಹ …. ಇಲ್ಲೇ ಸ್ವರ್ಗ ಇಲ್ಲೇ ನರಕ ಮೇಲೇನಿಲ್ಲ ಸುಳ್ಳುಹುಟ್ಟು ಸಾವು ಎರಡರ ಮಧ್ಯೆ ಮೂರು ದಿನದ ಬಾಳುಹೇ…. ಮೂರು ದಿನದ ಬಾಳು ಇಲ್ಲೇ ಸ್ವರ್ಗ ಇಲ್ಲೇ ನರಕ ಮೇಲೇನಿಲ್ಲ ಸುಳ್ಳುಹುಟ್ಟು ಸಾವು ಎರಡರ ಮಧ್ಯೆ ಮೂರು ದಿನದ ಬಾಳುಹೇ…. ಮೂರು ದಿನದ ಬಾಳು ಕಪ್ಪು ಬಿಳುಪು ಬಣ್ಣಾ ಹೇಗೊ ಹಗಲು ರಾತ್ರಿ ಹಾಗೆನಗುವು ಅಳುವು ಎರುಡು ಉಂಟು […]

ಕರ್ನಾಟಕ ರಾಜ್ಯೋತ್ಸವ ಏಕೆ ಭಾವನಾತ್ಮಕ ವಿಷಯ

ಲೇಖನ — ಕೆ.ಆರ್.ಚಂದ್ರಶೇಖರ್ ನವೆಂಬರ್‌ ಒಂದರಂದು Why Karnataka Rajyotsava is an emotive issue – a historical perspective ಎಂಬ ಲೇಖನವನ್ನು ಬರೆದಿದ್ದೆ. ಹಲವಾರು ಸ್ನೇಹಿತರು ಇದನ್ನು ಕನ್ನಡದಲ್ಲೂ ಬರೆಯುವಂತೆ ಹೇಳಿದರು. ಹಾಗಾಗಿ ಅದನ್ನು ಮತ್ತೆ ಬರೆದೆ. ಓದಿ, ಇಷ್ಟವಾದರೆ ಹಂಚಿಕೊಳ್ಳಿ. ಕರ್ನಾಟಕ ರಾಜ್ಯೋತ್ಸವ ಏಕೆ ಭಾವನಾತ್ಮಕ ವಿಷಯ – ಒಂದು ಐತಿಹಾಸಿಕ ದೃಷ್ಟಿಕೋನ ನಾನು ಸುಮಾರು ೨೨ (22) ವರ್ಷಗಳಿಂದ ಐಟಿ ಉದ್ಯಮದಲ್ಲಿ ಕೆಲಸ ಮಾಡುತ್ತಿದ್ದೇನೆ. ಭಾರತದ ಇತರ ಭಾಗಗಳಿಂದ ಬಂದ ನನ್ನ ಅನೇಕ ಸಹೋದ್ಯೋಗಿಗಳು ಈ ಪ್ರಶ್ನೆಯನ್ನು […]

ಇದಕ್ಕೆಲ್ಲ ಏನು ಕಡಿಮೆ ಇಲ್ಲ

ಹೀಗೆ ಮಾತಾಡುತ್ತಾ, ಅಟ್ಲಾಂಟಾ ದಿಂದ ನಾರ್ತ್- ಕ್ಯಾರೊಲಿನಾ ಕಡೆಗೆ ಸಾಗಿದ್ದೆವು.ದಾರಿಯಲ್ಲಿ ಬೇರೆ ಯಾವುವದನ್ನು ಕಂಡರೂ ಗಮನ ಹರಿಸುತ್ತಿರಲಿಲ್ಲ, ಪಕ್ಕದಲ್ಲಿ ದೈತ್ಯ ಟ್ರೆಕ್ ಬಂದಾಗ, ಒಮ್ಮೆಲೆ ಗಮನ ಹರಿಯಿತು ಅದರ ಬೆನ್ನಮೇಲೆ !!!(ಚಿತ್ರದಮೇಲೆ). ನಮಗೆ ಯಾವುದು ಬೇಕೋ ಅದು ಮಾತ್ರ ಮನಸ್ಸಿಗೆ ನಾಟುತ್ತದೆ ಎನ್ನುವುದಕ್ಕೆ ಇಲ್ಲಿರುವ ಚಿತ್ರಣವೇ ಸಾಕ್ಷಿ ! ಹೆಣ್ಣುಮಕ್ಕಳಿಗೆ / ಹೆಂಗಸರಿಗೆ ತರ-ತರಾವರಿಯ ವಸ್ತುಗಳು ಮನಸ್ಸಿಗೆ ಹಿಡಿಸುವಹಾಗೆ, ಗಂಡುಮಕ್ಕಳಿಗೆ / ಗಂಡಸರಿಗೆ ‘ಈ’ವಸ್ತು ಬಹಳ ಪ್ರಿಯಕರ 🙂 ಅಲ್ಲವೇ? ಮನುಷ್ಯ ಇರುವುದೇ ಹೀಗೆ ಎನಿಸುತ್ತದೆ. ನಮಗೆಬೇಕಾದನ್ನು […]

ಬೇಡವು ನಮಗೆ ನಾಮ್ಮನಾಳುವವ

ನಮಗೆ ಬೇಕಿದೆ ದೇಶ ನಡೆಸುವವ ಬೇಡವು ನಮಗೆ ನಾಮ್ಮನಾಳುವವನಮಗೆ ಬೇಕಿದೆ ದೇಶ ನಡೆಸುವವ ಬೇಡವು ನಮಗೆ ನಾಮ್ಮನಾಳುವವ ಅಸಮಾಧಾನವು ನನ್ನ ಕಾಡುತಿರೆ ನನ್ನನು ನಾನೇ ಪ್ರಶ್ನಿಸುತ್ತಿರುವೆಆಲೋಚನೆಯ ಶಕ್ತಿಯ ಒಪ್ಪಿಸಿ ನನ್ನ ಬುದ್ಧಿಯನು ನಾ ಮಾರಿರುವೆನನ್ನ ಕಣ್ಣುಗಳ ಅವರಿಗೆ ಕೊಟ್ಟು ಅವರ ನೋಟದ ಗುಲಾಮನಾಗಲೆ ?ನನ್ನ ನಂಬಿಕೆಯ ಸೂತ್ರವ ಕೊಟ್ಟು ನನ್ನ ಗಾಳಿಪಟ ಅವರು ಹಿಡಿಯಲೆ ?ನಮಗೆ ಬೇಕಿದೆ ದೇಶ ನಡೆಸುವವ ಬೇಡವು ನಮಗೆ ನಾಮ್ಮನಾಳುವವ ನನ್ನ ಎದೆಗೂಡು ಅವರಿಗೆ ನೀಡಿ ಅವರ ಉಸಿರಲಿ ನಾನು ಬದುಕಲೇ ?ನನ್ನ […]

ಏನಾಯ್ತು ? What happened ?

‘ನೀವು ನಿಮ್ಮ ಕಾರಿನ ಗ್ಲಾಸ್ ಕೆಳಗೆ ಇಳಿಸುತ್ತೀರಾ?’ ಕುರುಚಲು ಗಡ್ಡವಿದ್ದ ಬೆಳ್ಳಗೆಇದ್ದ ಒಬ್ಬ ವ್ಯಕ್ತಿ ಕಾರಿನ ಹೊರಗಿನಿಂದ ಕಾರಿನಲ್ಲಿ ಒಳಗೆ ಕುಳಿತಿದ್ದ ಪ್ರಶಾಂತನಿಗೆ ಬಹಳ ವಿನಯದಿಂದ ಸನ್ಹೆ ಮಾಡುತ್ತಿದ್ದ. ಪ್ರಶಾಂತನಿಗೆ ಹೊರಗೆ ಏನು ನಡೆಯುತ್ತಿದೆ ಎಂದು ಕಾಣಿಸುತ್ತಿತ್ತು ಆದರೆ ಕೇಳಿಸುತ್ತಿರಲಿಲ್ಲ. ಅವನ ಸೌಂಡ್ ಪ್ರೂಫ್ ಕಾರು ಅವನಿಗೆ ತೊಂದರೆಗೆ ಸಿಲುಕಿಸುತ್ತದೆ ಎಂದು ತಿಳಿದಿರಲ್ಲ.ಆ ಸಮಯದಲ್ಲಿ ಸಹಜವಾಗಿ ಪ್ರಶಾಂತ ತನ್ನ ಕಾರಿನ ಕಿಟಕಿಯನ್ನು ಕೆಳಕ್ಕೆ ಇಳಿಸುತ್ತಾ ವಿನಮ್ರ ಭಾವದಿಂದ ಕೂಡಿದ ಹೊರಗಿನ ವ್ಯಕ್ತಿಗೆ ತನ್ನ ಸಹಾಯ ಬೇಕಾಗಿದೆ ಎಂದು […]

ಮಾದ…

ಮಾದ… ಮಿತಿ ಮೀರಿದ ನಗರೀಕರಣದ ಸಲುವಾಗಿ ಒಂದು ಕುಟುಂಬ ನಾಶವಾಗುವ ಕಿರು-ನಾಟಕ.ಇಲ್ಲಿ ಬರುವ ಎಲ್ಲ ಪಾತ್ರಗಳು ಕಾಲ್ಪನಿಕ, ಇದು ಯಾರನ್ನೂ ಬಿಂಬಿಸುವ ಪ್ರಯತ್ನವಲ್ಲ. ಇಲ್ಲಿಯ  ಒಂದು ಪಾತ್ರವನ್ನು ನಿರರ್ಗಳವಾಗಿ, ಸಹಜವಾಗಿ ನಿಭಾಯಿಸಿರುವ ನನ್ನ ಮಿತ್ರ ಕಾಲವಶವಾಗಿದ್ದಾನೆ. ಸಜ್ಜನಿಕೆ, ಸಹೃದಯ, ಆದರ್ಶವಾಗಿ ಬದುಕಿದ ಈ ವ್ಯಕ್ತಿಗೆ ನಮ್ಮ ನಮನ. ಮಿತ್ರನ ದ್ವನಿಯನ್ನು ಹಾಗು ಅವನ ಭಾವವನ್ನು ಹಿಡಿದಿಟ್ಟಿರುವ ನಾವೇ ಧನ್ಯರು. ಇಲ್ಲಿ ಬರುವ ಮಾದ … ಪ್ರತಿಯೊಂದು ಪ್ರಗತಿಪರ / ಪ್ರಗತಿಹೊಂದುತ್ತಿರುವ ರಾಷ್ಟ್ರದ ಸಾಮಾನ್ಯ ನಾಗರೀಕನಾಗಿ ಮತ್ತು ಅವರ ಸಾಮಾಜಿಕ […]