ಒಟ್ಟಿನಲ್ಲಿ ‘ ದಬ್ಬಾಳಿಗೆ ‘ ನನ್ನ ಶತ್ರು !

ಒಂದು ದೊಡ್ಡ ದೇಶ ,  ಸಣ್ಣ ದೇಶದ ಮೇಲೆ ದಬ್ಬಾಳಿಕೆ ಮಾಡಿದರೆ ; ನಾನು ಸಣ್ಣ ದೇಶದೊಂದಿಗೆ ನಿಲ್ಲುತ್ತೇನೆ ! ಸಣ್ಣ ದೇಶದಲ್ಲಿ ಬಹುಸಂಖ್ಯಾತ ಧರ್ಮ, ಅಲ್ಪಸಂಖ್ಯಾತ ಧರ್ಮದಮೇಲೆ ದಬ್ಬಾಳಿಗೆ ಮಾಡಿದರೆ ; ನಾನು ಅಲ್ಪಸಂಖ್ಯಾತ ಧರ್ಮದೊಂದಿಗೆ ನಿಲ್ಲುತ್ತೇನೆ ! ಒಂದುವೇಳೆ ಅಲ್ಪಸಂಖ್ಯಾತ ಧರ್ಮದಲ್ಲಿ , ಒಂದು ಜಾತಿ ಇನ್ನ್ನೊಂದು ಜಾತಿಯಮೇಲೆ ದಬ್ಬಾಳಿಕೆ ನಡಸಿದರೆ ; ನಾನು ದಬ್ಬಾಳಿಕೆಗೆ ಒಳಪಟ್ಟ ಜಾತಿಯೊಂದಿಗೆ ನಿಲ್ಲುತ್ತೇನೆ ! ದಬ್ಬಾಳಿಗೆ ಒಳಪಟ್ಟ ಜಾತಿಯಲ್ಲಿ ಒಬ್ಬ ಉದ್ಯೋಗದಾತ ( ಯಜಮಾನ ) , ತನ್ನ ಉದ್ಯೋಗಿಯ  (ನೌಕರನ) […]

ಯುಗ ಯುಗಾದಿ ಕಳೆದರೂ

ಯುಗ ಯುಗಾದಿ ಕಳೆದರೂಯುಗಾದಿ ಮರಳಿ ಬರುತಿದೆಹೊಸ ವರುಷಕೆ ಹೊಸ ಹರುಷವಹೊಸತು ಹೊಸತು ತರುತಿದೆ ಹೊಂಗೆ ಹೂವ ತೊಂಗಲಲ್ಲಿಭೃಂಗದ ಸಂಗೀತ ಕೇಳಿಮತ್ತೆ ಕೇಳ ಬರುತಿದೆಬೇವಿನ ಕಹಿ ಬಾಳಿನಲ್ಲಿಹೂವಿನ ನಸುಗಂಪು ಸೂಸಿಜೀವಕಳೆಯ ತರುತಿದೆ ವರುಷಕೊಂದು ಹೊಸತು ಜನ್ಮಹರುಷಕೊಂದು ಹೊಸತು ನೆಲೆಯುಅಖಿಲ ಜೀವಜಾತಕೆಒಂದೇ ಒಂದು ಜನ್ಮದಲ್ಲಿಒಂದೇ ಬಾಲ್ಯ, ಒಂದೇ ಹರೆಯನಮಗದಷ್ಟೇ ಏತಕೆ ನಿದ್ದೆಗೊಮ್ಮೆ ನಿತ್ಯ ಮರಣಎದ್ದ ಸಲ ನವಿನ ಜನನನಮಗೆ ಏಕೆ ಬಾರದು?ಎಲೆ ಸನತ್ಕುಮಾರ ದೇವಎಲೆ ಸಾಹಸಿ ಚಿರಂಜೀವನಿನಗೆ ಲೀಲೆ ಸೇರದೂ ಯುಗ ಯುಗಗಳು ಕಳೆದರೂಯುಗಾದಿ ಮರಳಿ ಬರುತಿದೆಹೊಸ ವರುಷಕೆ ಹೊಸ […]

ನಮಾಮಿ ಗಂಗೆ

ಬರಹ : ಕೆ. ಆರ್. ಚಂದ್ರಶೇಖರ್ಪ್ರಕಾಶನ : ಮೈಲಾಂಗ್ ಬುಕ್ಸ್ ಡಿಜಿಟಲ್ ಪ್ರೈವೇಟ್ ಲಿಮಿಟೆಡ್, ಬೆಂಗಳೂರು ವಿಸ್ಕಿ (ಸಾಕು ನಾಯಿ) ಕೊಳಚೆಯಲ್ಲಿ ಬಿದ್ದು ಎದ್ದು ಯಾತನೆ ಪಟ್ಟರೂ ತನ್ನ ಪಾಡಿಗೆ ತನ್ನ ಮನೆಯವರು, ತನ್ನ ಬಾಲ, ತನ್ನ ಆಟದ ಚೆಂಡು ಹಾಗು ತನ್ನ ನಿಲುಕಿಗೆ / ಧೃಷ್ಟಿಗೆ ಸಿಗುವಂತೆ ನಡೆದುಕೊಂಡು ಹೋಗುವುದನ್ನು ನನ್ನ ಅಭಿಪ್ರಾಯದಲ್ಲಿ...