ನಮ್ಮ ಹೆಮ್ಮೆಯ ಕವಿಗಳು / ಬರಹಗಾರರು
ಪ್ರಾಚೀನ ಸಾಹಿತ್ಯ
# | ಹೆಸರು | ಕಾಲ |
1 | ಪಂಪ | |
2 | ಪೊನ್ನ | |
3 | ರನ್ನ | |
4 | ಒಂದನೇಯ ನಾಗವರ್ಮ | |
5 | ನಾಗಚಂದ್ರ | |
6 | ನಯಸೇನ | |
7 | ನೇಮಿಚಂದ್ರ | |
ಮಧ್ಯ ಕಾಲೀನ ಸಾಹಿತ್ಯ
# | ಹೆಸರು | ಕಾಲ |
1 | ಹರಿಹರ | |
2 | ರಾಘವಾಂಕ | |
3 | ಜನ್ನ | |
4 | ಆಂಡಯ್ಯ | |
5 | ಚಾಮರಸ | |
6 | ಕುಮಾರವ್ಯಾಸ | |
7 | ಕುಮಾರ ವಾಲ್ಮೀಕಿ | |
8 | ಕನಕದಾಸ | |
9 | ಲಕ್ಷೀಶ | |
10 | ಷಡಕ್ಷರದೇವ | |
11 | ಸಂಚಿ ಹೊನ್ನಮ್ಮ | |
12 | ಹೆಳವನಕಟ್ಟಿ ಗಿರಿಯಮ್ಮ | |
13 | ರತ್ನಾಕರವರ್ಣಿ | |
14 | ಪುಲಿಗೆರೆ ಸೋಮನಾಥ | |
15 | ತಿರುಮಲಾರ್ಯ | |
ಆಧುನಿಕ ಸಾಹಿತ್ಯ
# | ಹೆಸರು | ಕಾಲ |
1 | ಬಸವಪ್ಪ ಶಾಸ್ತ್ರಿ | |
2 | ಶಾಂತಕವಿ | |
3 | ತಾತಾಚಾರ್ಯ, ರಾಜಕವಿ | |
4 | ಮುದ್ದಣ | |
5 | ಬೆಳ್ಳಾವೆ ನರಹರಿಶಾಸ್ತ್ರಿ | |
6 | ಪಂಜೆ ಮಂಗೇಶರಾವ್ | |
7 | ಬೆನಗಲ್ ರಾಮರಾವ್ | |
8 | ಮಂಜೇಶ್ವರ ಗೋವಿಂದ ಪೈ | |
9 | ಬೆಳ್ಳೂರು ಮೈಲಾರ ಶ್ರೀಕಂಠಯ್ಯ (ಬಿ . ಎಂ . ಶ್ರೀ) | |
10 | ಡಿ. ವಿ. ಗುಂಡಪ್ಪ | |
11 | ಸಾಲಿ ರಾಮಚಂದ್ರರಾವ್ | |
12 | ಸೇಡಿಯಾಪು ಕೃಷ್ಣಭಟ್ಟ | |
13 | ದತ್ತಾತ್ರೇಯ ರಾಮಚಂದ್ರ ಬೇಂದ್ರೆ (ದ . ರಾ . ಬೇಂದ್ರೆ) | |
14 | ಹುಯಿಲಗೋಳ ನಾರಾಯಣರಾವ್ | |
15 | ಕಂಡೇಗೋಡ್ಲು ಶಂಕರಭಟ್ಟ | |
16 | ತೀರ್ಥಪುರ ನಂಜುಂಡಯ್ಯ ಶ್ರೀಕಂಠಯ್ಯ (ತಿ . ನಂ . ಶ್ರೀ ) | |
17 | ರಂಗನಾಥ ಶ್ರೀನಿವಾಸ ಮುಗಳಿ | |
18 | ವಿ. ಸೀತಾರಾಮಯ್ಯ | |
19 | ಬೆಟಗೇರಿ ಕೃಷ್ಣಶರ್ಮ | |
20 | ಮಾಸ್ತಿ ವೆಂಕಟೇಶ ಅಯ್ಯಂಗಾರ್ | |
21 | ರಾಷ್ಟ್ರಕವಿ ಕುವೆಂಪು | |
22 | ರಾಜರತ್ನಂ | |
23 | ಡಿ . ಎಸ್ . ಕರ್ಕಿ | |
24 | ವಿನಾಯಕ ಕೃಷ್ಣ ಗೋಕಾಕ್ | |
25 | ಎಂ . ವಿ . ಸೀತಾರಾಮಯ್ಯ | |
26 | ಪು . ತಿ . ನರಸಿಂಹಾಚಾರ್ | |
27 | ವಿ . ಎಸ್ . ಪರ್ಮೇಶ್ವರ ಭಟ್ಟ | |
28 | ಕೆ . ಎಸ್ . ನರಸಿಂಹಸ್ವಾಮಿ | |
29 | ಗೋಪಾಲ ಕೃಷ್ಣ ಅಡಿಗ | |
30 | ಸಿದ್ದಯ್ಯ ಪುರಾಣಿಕ | |
31 | ಮಧುರ ಚೆನ್ನ (ಚೆನ್ನಮಲ್ಲಪ್ಪ ಸಿಂದ್ದಲಿಂಗಪ್ಪ ಗಲಗಲಿ ) | |
32 | ಸಿಂಪಿ ಲಿಂಗಣ್ಣ | |
33 | ಕೈಯ್ಯಾರ ಕಿಈಣ್ಣರೈ | |
34 | ಎ . ಕೆ . ರಾಮಾನುಜನ್ | |
35 | ಚೆನ್ನವೀರ ಕಣವಿ | |
36 | ಜಿ . ಎಸ್ . ಶಿವರುದ್ರಪ್ಪ | |
37 | ಸುಬಣ್ಣ ರಂಗನಾಥ ಎಕ್ಕುಂಡಿ | |
38 | ಎಸ್ . ಅನಂತನಾರಾಯಣ | |
39 | ಹಿ . ಮ . ನಾಗಯ್ಯ | |
40 | ಎಚ್ . ಎಸ್ . ಶಿವಪ್ರಕಾಶ್ | |
41 | ಶ್ರೀ ಕೃಷ್ಣ ಆಲನಹಳ್ಳಿ | |
42 | ವಿ . ಜಿ . ಭಟ್ಟ | |
43 | ಕೆ . ಎಸ್ . ನಿಸಾರ್ ಅಹ್ಮದ್ | |
44 | ಚಂದ್ರಶೇಖರ ಕಂಬಾರ | |
45 | ಚಂದ್ರಶೇಖರ ಪಾಟೀಲ | |
46 | ಏನ್ . ಎಸ್ . ಲಕ್ಷಿ ನಾರಾಯಣ ಭಟ್ಟ | |
ಕವಯತ್ರಿಯರು
# | ಹೆಸರು | ಕಾಲ |
1 | ಜಯದೇವಿ ಲಿಗಾಡೆ | |
2 | ಮಾತೆ ಮಾಹಾದೇವಿ ಶೈಲಜಾ ಉಡಚಣ | |
3 | ಶಶಿಕಲಾ ವೀರಯ್ಯಸ್ವಾಮಿ | |
4 | ಕಮಲಾ ಹೆಮ್ಮಿಗೆ | |
5 | ಕುಲಶೇಖರಿ | |
6 | ಟಿ . ಸಿ . ಪೂರ್ಣಿಮಾ | |
7 | ಭಾರತಿ | |
8 | ಮಾಲತಿ ಪಟ್ಟಣಶೆಟ್ಟಿ | |
9 | ಲೀಲಾ ಕುಲಕೋಟಿ | |
10 | ಎಚ್ . ಆರ್ . ಲೀಲಾವತಿ | |
11 | ವಸಂತಿ ಚಂದ್ರ | |
12 | ವಿಜಯಶ್ರೀ ಸಬರದ | |
13 | ಸರೋಜಿನಿ ಮಹಿಷಿ | |
14 | ಚ . ಸರ್ವಮಂಗಳ | |
15 | ಸೀತಾಸುತೆ | |
16 | ಸ . ಉಷಾ | |
17 | ರೂಪ ಹಾಸನ | |
18 | ಸವಿತಾ ನಾಗಭೂಷಣ | |
19 | ವಿಜಯಾ ದಬ್ಬೆ | |
20 | ಅನುಪಮಾ ನಿರಂಜನ | |
21 | ಎಂ . ಆರ್ . ಕಮಲ | |
22 | ಪ್ರತಿಭಾ ನಂದಕುಮಾರ್ | |